ನ್ಯಾನೋ ಟೆಕ್ನಾಲೋಜಿ: ಪ್ರಜ್ವಲ್ ಗೌಡರಿಗೆ ಚಿನ್ನದ ಪದಕ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸುರತ್ಕಲ್ ಎನ್.ಐ.ಟಿ.ಕೆ ಇಂಜಿನಿಯರಿಂಗ್ ಕಾಲೇಜಿನ 2017-18ನೇ ಸಾಲಿನ ನ್ಯಾನೋ ಟೆಕ್ನಾಲೋಜಿ ಸ್ನಾತಕೋತ್ತರ ಇಂಜಿನಿಯರಿಂಗ್ ಪದವಿಯಲ್ಲಿ ಪ್ರಜ್ವಲ್ ಗೌಡ ಕೆ. ಇವರು ಪ್ರಥಮ ರ್‍ಯಾಂಕ್‌ಗಳಿಸಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಇವರು ಬೆಳ್ತಂಗಡಿ ಸ.ಹಿ.ಪ್ರಾ. ಮಾದರಿ ಶಾಲೆ, ಎಸ್.ಡಿ.ಎಂ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಮತ್ತು ಎಸ್.ಡಿ.ಎಂ ಪದವಿ ಪೂರ್ವ ಕಾಲೇಜು ಉಜಿರೆ, ಆದಿಚುಂಚನಗಿರಿ ಇಂಜಿನಿಯರಿಂಗ್ ಕಾಲೇಜು ಚಿಕ್ಕಮಗಳೂರು ಇಲ್ಲಿಯ ಹಳೆವಿದ್ಯಾರ್ಥಿಯಾಗಿದ್ದಾರೆ. ಇವರು ದಿ| ಬಾಲಕೃಷ್ಣ ಗೌಡ ಕೊಳಂಬೆ ಮತ್ತು ಬೆಳ್ತಂಗಡಿ ತಾ.ಪಂ ಕಚೇರಿಯ ಶ್ರೀಮತಿ ಜಾನಕಿ ಸಿ.ಹೆಚ್ ಇವರ ಪುತ್ರ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.