ಮೆಸ್ಕಾಂ ಪ್ರಕಟಣೆ

ಬೆಳ್ತಂಗಡಿ:  ಮೆಸ್ಕಾಂ ಇಲಾಖಾ ವತಿಯಿಂದ ಸಮಗ್ರ ಇಂಧನ ಅಭಿವೃದ್ಧಿ ಯೋಜನೆ ( IPDS) ಮತ್ತು ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ (DDUGJY) ಅನ್ವಯ ಬೆಳ್ತಂಗಡಿ ತಾಲೂಕಿನಾದ್ಯಂತ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ವಿದ್ಯುತ್ ಸ್ಥಾವರಗಳಲ್ಲಿ ಹಾಲಿ ಇರುವ ಹಳೆಯ ಇಲೆಕ್ಟ್ರೋಮೆಕಾನಿಕಲ್ ಮಾಪಕಗಳನ್ನು ಹೊಸತಾದ ಸ್ಟಾಟಿಕ್ ಮಾಪಕಗಳಿಂದ ಬದಲಾಯಿಸುವ ಕಾಮಗಾರಿಯು ಈಗಾಗಲೇ ಪ್ರಾರಂಭಗೊಂಡಿರುತ್ತದೆ. ಈ ಕಾಮಗಾರಿಯು ಸಂಪೂರ್ಣ ಉಚಿತವಾಗಿದ್ದು, ವಿದ್ಯುತ್ ಬಳಕೆದಾರರು ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವ ಅಗತ್ಯವಿರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.