ಇಂದಬೆಟ್ಟು: ಲಾಭಾಂಶ ವಿತರಣೆ

ಇಂದಬೆಟ್ಟು: ವಿಮುಕ್ತಿ ಸ್ವ-ಸಹಾಯ ಸಂಘಗಳ ಟ್ರಸ್ಟ್ ಇದರ ಸಹಯೋಗದಲ್ಲಿ ನಡೆಯುತ್ತಿರುವಂತಹ ಶಾಂತಿ ಸ್ವ-ಸಹಾಯ ಸಂಘ ಇಂದಬೆಟ್ಟು ಇದರ ಲಾಬಾಂಶ ವಿತರಣೆಯು ಡಿ.19 ರಂದು ಲಿಸ್ಸಿಯವರ ಮನೆಯಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಗಿರಿಜ ವಹಿಸಿದ್ದರು.ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ಮೋಹಿನಿ, ಲೆಕ್ಕಪರಿಶೋಧಕರಾದ ಕು.ನಮಿತಾರವರು ಉಪಸ್ಥಿತರಿದ್ದು ಸಂಘಕ್ಕೆ ಶುಭಹಾರೈಸಿದರು.
ಸಂಘದ ಮಹಿಳೆಯರಿಗೆ ಕೆಲವೊಂದು ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಕು ನಮಿತಾರವರು ರೂ.81ಸಾವಿರ ಮೊತ್ತದ ಚೆಕ್ಕನ್ನು ಸಂಘದ ಮಹಿಳೆಯರಿಗೆ ವಿತರಿಸಿದರು. ಶ್ರೀಮತಿ ವಿಜಯ  ಸ್ವಾಗತಿಸಿ,  ಲಿಸ್ಸಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.