ಜೇಸಿಐ ವಲಯಾಧಿಕಾರಿಯಾಗಿ ಬೆಳಾಲು ಶಿವಕುಮಾರ್ ಬಾರಿತ್ತಾಯ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳಾಲು: ಜೇಸಿಐ ಭಾರತದ ವಲಯ 15ರ 2019ನೇ ಸಾಲಿನ ವಲಯಾಧಿಕಾರಿಯಾಗಿ ಬೆಳಾಲಿನ ಶಿವಕುಮಾರ್ ಬಾರಿತ್ತಾಯರವರು ಆಯ್ಕೆಯಾಗಿದ್ದಾರೆ.
ಇವರು ಜೇಸಿಐ ನೆಕ್ಕಿಲಾಡಿಯ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ, 2018 ರ ಸಾಲಿನ ವಲಯಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಬ್ರಾಹ್ಮಣ ಸಂಘದ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.