ಶಾಲಿಪುರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಕ್ರಾಡಿ : ಇಲ್ಲಿಯ ಶಾಲಿಪುರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕೊಕ್ರಾಡಿಯಲ್ಲಿ ಡಿ.13ರಂದು ಷಷ್ಠಿ ಮಹೋತ್ಸವವು ನಡೆಯಿತು. ಆ ಪ್ರಯುಕ್ತ ಡಿ.11ರಂದು ಗಣಪತಿ ಹೋಮ ಪಂಚಾಮೃತ ಅಭಿಷೇಕ, ಅಪ್ಪಕಜ್ಜಾಯ ಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ರಂಗಪೂಜೆ. ಡಿ.12ರಂದು ಶ್ರೀ ದೇವರಿಗೆ ಪಂಚಾಮೃತ, ಪವಮಾನ, ಶ್ರೀ ರುದ್ರಾಭಿಷೇಕ, ಕಲಶ ಪ್ರತಿಷ್ಠೆ, ಅಧಿವಾಸ ಹೋಮ, ಕಲಶಾಭೀಷೇಕ ಸಂಜೆ ಹೂವಿನ ಪೂಜೆ, ರಂಗ ಪೂಜೆ, ಡಿ.13 ರಂದು ಸೀಯಾಳ ಅಭಿಷೇಕ, ಶ್ರೀ ರುದ್ರಾಭಿಷೇಕ, ಸಹಸ್ರ ಪುಷ್ಪಾರ್ಚನೆ, 10.30ಕ್ಕೆ ಮಹಾಪೂಜೆ, 11.30ಕ್ಕೆ ಉತ್ಸವ ಬಲಿ, ಪಲ್ಲ ಪೂಜೆ, ದರ್ಶನ ಬಲಿ, ಬಟ್ಟಲ ಕಾಣಿಕೆ ಸಾಮೂಹಿಕ ಅನ್ನಸಂತರ್ಪಣೆ. ರಾತ್ರಿ  ಮಹಾರಂಗಪೂಜೆ, ಉತ್ಸವ ಬಲಿ, ವಸಂತ ಕಟ್ಟೆಯಲ್ಲಿ ಪೂಜೆ, ಮಂತ್ರಾಕ್ಷತೆ ನಡೆಯಿತು. ಊರ ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.