ಬಿ. ಪ್ರಕಾಶ ದೇವಾಡಿಗರಿಗೆ ಧರ್ಮಸ್ಥಳ ಕ್ಷೇತ್ರದಲ್ಲಿ ಸನ್ಮಾನ

Advt_NewsUnder_1
Advt_NewsUnder_1

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಪ್ರಯುಕ್ತ ಅಮೃತವರ್ಷಿಣಿ ಪ್ರಧಾನ ವೇದಿಕೆಯಲ್ಲಿ “ನಾದಮಾಧುರ್ಯ” ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ಸಾದರಪಡಿಸಿದ ಆಕಾಶವಾಣಿ ಮತ್ತು ದೂರದರ್ಶನದ ಎ ಗ್ರೇಡ್ ಕಲಾವಿದ ಧರ್ಮಸ್ಥಳ ಬಿ ಪ್ರಕಾಶ ದೇವಾಡಿಗ ಅವರಿಗೆ ಲಕ್ಷದೀಪೋತ್ಸವ ಸಮಿತಿಯ ಅಂಗವಾಗಿ ಸ್ವಾಗತ ಸಮಿತಿ ಕಾರ್ಯದರ್ಶಿ ಡಾ. ಬಿ ಯಶೋವರ್ಮ ಸನ್ಮಾನಿಸಿ ಕ್ಷೇತ್ರದ ಗೌರವ ಸಮರ್ಪಿಸಿದರು.
ವೇದಿಕೆಯಲ್ಲಿ ಕಾರ್ಯಕ್ರಮ ನೀಡಿದ ದೇವಾಡಿಗ ಅವರಿಗೆ ಸಹವಾದನದಲ್ಲಿ ಗೋಪಾಲ ದೇವಾಡಿಗ, ಕೊಳಲು ರಾಜಗೋಪಾಲ್, ತವಿಲ್ ಬಿ.ಎಚ್ ದೇವಾಡಿಗ ಬಳ್ಳಮಂಜ, ತಬಲಾದಲ್ಲಿ ಸಾಯಿರಾಮ್, ಕಿಸಬೋರ್ಡ್‌ನಲ್ಲಿ ಪ್ರಸಾದ್ ವರ್ಮ ವಿಟ್ಲ, ಪ್ಯಾಡ್‌ನಲ್ಲಿ ಸುಹಾಸ್ ಹೆಬ್ಬಾರ್ ಹಾಗೂ ಶ್ರೀಕಂಠ ವರ್ಮ, ತಾಳ ಪುನೀತ್ ಇವರುಗಳು ಸಹಕರಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.