ಕಳಿಯ ಗ್ರಾ.ಪಂ: ಧನಸಹಾಯ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳಿಯ: ಕಳಿಯ ಗ್ರಾಮ ಪಂಚಾಯತ್ 2018-19 ನೇ ಸಾಲಿನ ಸ್ವಂತ ನಿಧಿಯಿಂದ ಪ.ಜಾತಿ, ಪ.ಪಂಗಡದ ಪಲಾನುಭವಿಗಳ ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ಚಿಕಿತ್ಸೆ, ಅಂತ್ಯ ಸಂಸ್ಕಾರದ ಬಗ್ಗೆ ಶೇಕಡಾ.25 ರ ವೆಚ್ಚದ ಧನಸಹಾಯ ವಿತರಣೆ ಕಾರ್ಯ ಕ್ರಮವು ಪಂಚಾಂಯತ್ ಸಭಾಂಗಣದಲ್ಲಿ ನಡೆಯಿತು.
ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಪಲಾನುಭವಿಗಳಿಗೆ ಧನಸಹಾಯ ಚೆಕ್ಕ್ ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಅಸ್ಮಾ, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ,ಸಿಬ್ಬಂದಿಗಳು ಮತ್ತು ಪಲಾನುಭವಿಗಳು ಉಪಸ್ಥಿತರಿದ್ದರು.
ವರದಿ: ಕೆ.ಯನ್.ಗೌಡ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.