ಲಕ್ಷದೀಪೋತ್ಸವದಲ್ಲಿ ಖ್ಯಾತ ಸಂಗೀತಗಾರರಿಂದ ಮನೋರಂಜನಾ ಕಾರ್ಯಕ್ರಮ

ಉಜಿರೆ:  ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ನಡೆದ ಮನೋರಂಜನಾ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಮತ್ತು ‘ಸರಿಗಮಪ’ ರಿಯಾಲಿಟಿ ಶೋ ತೀರ್ಪುಗಾರರಾದ ವಿಜಯ ಪ್ರಕಾಶ್ , ಕರ್ನಾಟಕದ ಗಾನ ಕೋಗಿಲೆ ಎಂದೇ ಪ್ರಖ್ಯಾತರಾಗಿರುವ ಅನುರಾಧ ಭಟ್ ರವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಖ್ಯಾತ ತಾಳವಾದನ ವಾದಕ ಮತ್ತು ತಬಲ ವಾದಕ ಝಾಕಿರ್ ಹುಸೇನ್‌ರವರ ಸಹೋದರ ತೌಫೀಕ್ ಖುರೇಶಿ ಬಾಯಿಯಲ್ಲಿಯೇ ವಾದ್ಯವನ್ನು ನುಡಿಸುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.