ಅಕ್ರಮ-ಸಕ್ರಮ ಅರ್ಜಿ ಸಲ್ಲಿಕೆ ಮುಂದೂಡಿಕೆ

ಬೆಳ್ತಂಗಡಿ: ತಾಲೂಕಿನಲ್ಲಿ ಅಕ್ರಮ-ಸಕ್ರಮ ಜಮೀನಿಗೆ ನಮೂನೆ 57 ರಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಡಿ.3 ರಿಂದ ನಡೆಯಲಿದೆ ಎಂದು ತಿಳಿಸಲಾಗಿದ್ದು, ಅದು ಮುಂದೂಡಲ್ಪಟ್ಟಿದೆ. ಅರ್ಜಿ ನಮೂನೆ 57ನ್ನು ಕಂಪ್ಯೂಟರ್ ತಂತ್ರಾಂಶ ಮೂಲಕ ಸ್ವೀಕರಿಸುವುದರಿಂದ, ಅದಕ್ಕೆ ತಂತ್ರಾಂಶ ಸಿದ್ಧಪಡಿಸುವ ಕಾರ್ಯನಡೆಯುತ್ತಿದೆ. ಆದುದರಿಂದ ಅರ್ಜಿ ಸ್ವೀಕಾರದ ದಿನಾಂಕವನ್ನು ಮುಂದಕ್ಕೆ ತಿಳಿಸಲಾಗುವುದು ಎಂದು ತಹಶೀಲ್ದಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.