HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸೀತಾರಾಮರಿಗೆ ಸನ್ಮಾನ

ಮಚ್ಚಿನ: ಸರಕಾರಿ ಕಿ. ಪ್ರಾ. ಶಾಲೆ ನೆತ್ತರ ಇದರ ಶಾಲಾ ಮುಖ್ಯೋಪಾಧ್ಯಾಯರಾಗಿದ್ದು ಈ ಬಾರಿಯ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಸೀತಾರಾಮ ನೆತ್ತರ ಇವರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಮಚ್ಚಿನ ಗ್ರಾ. ಪಂ. ಉಪಾಧ್ಯಕ್ಷ ಬಿ.ಎಸ್ ಚಂದ್ರಶೇಖರ್, ಜಿ. ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ಧರಣೇಂದ್ರ.ಕೆ. ಜೈನ್, ಮಚ್ಚಿನ ಗ್ರಾ ಪಂ ಸದಸ್ಯಪ್ರಮೋದ್ ಕುಮಾರ್, ಎಂ. ಆರ್ ಸುಪಾರಿ ಮಾಲಕರಾದ ಹೈದರ್.ಬಿ, ಭಾಸ್ಕರ್ ಕುಕ್ಕೇಡಿ, ರಾಮಣ್ಣ ಪೂಜಾರಿ ಕೋಟೆಗುತ್ತು, ಜೆಸಿಐ ಮಡಂತ್ಯಾರು ಅಧ್ಯಕ್ಷ ನವೀನ್ ಕೋಡ್ಲಕ್ಕೆ, ದುರ್ಗಾ ಟೆಕ್ಸ್‌ಟೈಲ್ಸ್ ಮಾಲಕ ಮೋಹನ್ ಚೌಧರಿ, ಎಸ್‌ಡಿಎಂಸಿ ಅಧ್ಯಕ್ಷ ಉಮಾನಾಥ ಪೂಜಾರಿ, ಅಭಿನಂದನಾ ಸಮಿತಿ ಅಧ್ಯಕ್ಷ ಚಂದ್ರ ಪೂಜಾರಿ, ಭಾಗ್ಯಶ್ರೀ ಮಿತ್ರ ಮಂಡಳಿ ಯ ರಾಮಚಂದ್ರ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೇಶವ ಮಚ್ಚಗುರಿ, ನೆತ್ತರ ಅಂಗನವಾಡಿ ಕಾರ್ಯಕರ್ತೆ ಗೀತಲತಾ ಶಾಲಾ ನಾಯಕಿ ದಾಸಿನಿ, ನವೀನ್ ಕುಮಾರ್ ಊರ್ಲಬೆಟ್ಟು, ಮಹಾಬಲ ದೇವಾಡಿಗ, ರಘುಪತಿ ಕೆ ರಾವ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.