ಚಾರ್ಮಾಡಿ: ಮಾರುತಿ ಓಮ್ನಿ ಮತ್ತು ಸೈಕಲ್ ಪರಸ್ಪರ ಡಿಕ್ಕಿ

ಚಾರ್ಮಾಡಿ: ಇಲ್ಲಿಯ ಬೀಟಿಗೆ ಎಂಬಲ್ಲಿ ಮಾರುತಿ ಓಮ್ನಿ ಮತ್ತು ಸೈಕಲ್ ನಡುವೆ ಅಪಘಾತ ಸಂಭವಿಸಿ ಸೈಕಲ್ ಸವಾರ ಗಾಯಗೊಂಡ ಘಟನೆ ನ.25 ರಂದು ನಡೆದಿದೆ.
ಸೈಕಲ್ ಸವಾರ, ಚಾರ್ಮಾಡಿ ಬಳಿಯ ಸುಣ್ಣದಗೂಡು ನಿವಾಸಿ ವೆಂಕಟರಮಣ ಆಚಾರ್ಯ ರವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.