ಮಡಂತ್ಯಾರು: ಕು| ಶೋನಿಕಾರಿಗೆ ಕರಾಟೆ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು: ಗೋಶಿನ್-ರ್‍ಯೂ ಕರಾಟೆ -ಡೋ ಅಸೋಸಿಯೇಷನ್ ಆಫ್ ಕರ್ನಾಟಕ ಸಂಸ್ಥೆಯ ಅಧೀನದಲ್ಲಿರುವ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯಾ ಕರಾಟೆ ಆಯೋಜಿಸಿದ ರಾಜ್ಯಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ -2018 ಮುಲ್ಕಿಯ ಪುತ್ರನ್ ಸಭಾಭವನದಲ್ಲಿ ನಡೆಯಿತು.
ಆಲದಪದವು ಅಕ್ಷರ ಭಾರತಿ ವಿದ್ಯಾಲಯ ಆಂಗ್ಲಮಾಧ್ಯಮ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಕು| ಶೋನಿಕಾ ವಿ.ಆರ್. ಬಂಗೇರ ರವರು 13-14 ವರ್ಷದ ಹುಡುಗಿಯರ ವಯೋಮಿತಿಯಲ್ಲಿ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ, ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಟ್ರೋಪಿ ಹಾಗೂ ಪ್ರಮಾಣ ಪತ್ರ ಪಡೆದಿರುತ್ತಾರೆ.
ಇವರು ಬ್ಲ್ಯಾಕ್ ಬೆಲ್ಟ್ 2ನೇ ಡ್ಯಾನ್ ಆಗಿದ್ದು, ಕರಾಟೆ ನಿರ್ದೇಶಕ ರಾದ ಮಡಂತ್ಯಾರು ಸೆನ್ಸಾಯಿ ವಸಂತ.ಕೆ.ಬಂಗೇರ ರವರ ಪುತ್ರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.