ರಾಷ್ಟ್ರಮಟ್ಟದ ಕರಾಟೆ: ಉಜಿರೆಯ ಧನುಷ್ ರಿಗೆ ಬ್ಲ್ಯಾಕ್ ಬೆಲ್ಟ್

Advt_NewsUnder_1
Advt_NewsUnder_1

ಉಜಿರೆ : ಶೋರಿಯನ್ ರೀಯೋ ಕೊಬೊಡೋ ಇದರ ವತಿಯಿಂದ ಜರುಗಿದ ರಾಷ್ಡ್ರೀಯ ಮಟ್ಟದಲ್ಲಿ ನಡೆದ ಕರಾಟೆ ಪರೀಕ್ಷೆಯಲ್ಲಿ ಧನುಷ್ ಎಸ್ ಇವರು ‘ಬ್ಲ್ಯಾಕ್ ಬೆಲ್ಟ್’  ಪದಕವನ್ನು ಪಡೆದಿರುತ್ತಾರೆ. ಇವರು ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.