HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಚಿತ್ತಾರ ಯುವಶಕ್ತಿ ಗೆಳೆಯರ ಬಳಗದಿಂದ ದೇವಸ್ಥಾನಕ್ಕೆ ದೇಣಿಗೆ

ಬೆಳಾಲು: ಅನಂತೋಡಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಅನಂತ ಪದ್ಮನಾಭ ದೇವಸ್ಥಾನಕ್ಕೆ ಬೆಳಾಲು ಚಿತ್ತಾರ ಯುವಶಕ್ತಿ ಗೆಳೆಯರ ಬಳಗ ಪೆರಿಯಡ್ಕ(ಬಿ) ಇವರು ರೂ. 25 ಸಾವಿರ ದೇಣಿಗೆಯನ್ನು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಚಿತ್ತಾರ ಗೆಳೆಯರ ಬಳಗದ ಅಧ್ಯಕ್ಷ ಸುರೇಶ್‌ದಾಸ್ ಕೆರೆಕೋಡಿ, ಕಾರ್ಯದರ್ಶಿ ಸುರೇಶ್ ಇಂರ್ಬಿತ್ತಿಲು, ಕೋಶಾಧಿಕಾರಿ ಸಂತೋಷ್ ಮಡಿವಾಳ, ಸದಸ್ಯರಾದ ಶಂಕರ ಮಡಿವಾಳ, ವಸಂತ ಗೌಡ ಕೆಮ್ಮಟೆ, ಕೇಶವ ಗೌಡ ಕರ್ಪುದಗುಡ್ಡೆ, ಲೋಕೇಶ್ ಗುಂಡಿಹಿತ್ತಿಲು ಹಾಗೂ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.