ಬ್ಲಾಕ್ ಅಲ್ಪಸಂಖ್ಯಾತ ಘಟಕ(ನಗರ) ಕಾರ್ಯಕಾರಿ ಸಭೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬ್ಲಾಕ್ ಅಲ್ಪಸಂಖ್ಯಾತ ಘಟಕ (ನಗರ) ಇದರ ಕಾರ್ಯಕಾರಿ ಸಭೆಯು ನ.21 ರಂದು ಬೆಳ್ತಂಗಡಿ ಅಂಬೆಡ್ಕರ್ ಭವನದಲ್ಲಿ ಅಧ್ಯಕ್ಷರಾದ ಅಶ್ರಫ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಅಲ್ಪಸಂಖ್ಯಾತ ಘಟಕದ ಜಿಲ್ಲಾ ಸಮಿತಿಯ ಕಾರ್ಯದರ್ಶಿ ವ್ರಷಭ ಅರಿಗ, ಸಂಘಟನಾ ಕಾರ್ಯದರ್ಶಿ ಅಶ್ವಥ್ ಸೆಬಾಸ್ಟಿಯನ್, ನಗರ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮೆಹಬೂಬ್, ಉಪಾಧ್ಯಕ್ಷರುಗಳಾದ ನಝೀರ್ ಶಕ್ತಿನಗರ, ಇಲ್ಯಾಸ್ ಕಕ್ಕಿಂಜೆ, ಕೋಶಾಧಿಕಾರಿ ಅಖಿಲೇಶ್ ಆಂಟಣಿ , ಮಾಜಿ ಅಧ್ಯಕ್ಷ ಖಾಲಿದ್ ಕಕ್ಯೇನ, ನಗರ ಪಂಚಾಯತ್ ನೂತನ ಸದಸ್ಯ  ಶ್ರೀಮತಿ ಮುಸ್ತಾರ್ ಜಾನ್ ಮೆಹಬೂಬ್, ಜಗದೀಶ್, ಜನಾರ್ಧನ, ನೆರಿಯ ಗ್ರಾ.ಪಂ. ಅಧ್ಯಕ್ಷರಾದ ಮಹಮ್ಮದ್, ಸದಸ್ಯರಾದ ಇಲ್ಯಾಸ್ ಉಜಿರೆ ಮತ್ತು ಗ್ರಾಮ ಸಮಿತಿಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.