ರಾಷ್ಟ್ರಮಟ್ಟದಲ್ಲಿ ಸ್ಯಾಕ್ಸೋಫೋನ್ ವಾದನ ಪ್ರಸಾರ

ಬೆಳ್ತಂಗಡಿ : ಖ್ಯಾತ ಸ್ಯಾಕ್ಸೋಫೋನ್ ವಾದಕ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದ ಧರ್ಮಸ್ಥಳ ಬಿ. ಪ್ರಕಾಶ್ ದೇವಾಡಿಗ ಅವರ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮವು ನ. 27 ರಂದು ರಾತ್ರಿ 10 ರಿಂದ 11 ಗಂಟೆಯವರೆಗೆ ರಾಷ್ಟ್ರದ ಎಲ್ಲಾ ಆಕಾಶವಾಣಿ ಕೇಂದ್ರಗಳಲ್ಲಿ ಏಕಕಾಲದಲ್ಲಿ ಪ್ರಸಾರವಾಗಲಿದೆ. ವಿಶಾಖಪಟ್ಟಣಂ ದಲ್ಲಿ ನಡೆದ ಸಂಗೀತ ಸಮ್ಮೇಳನದಲ್ಲಿ ದೇವಾಡಿಗ ಅವರು ತಮ್ಮ ಕಾರ್ಯಕ್ರಮವನ್ನು ಪಕ್ಕವಾದ್ಯದಲ್ಲಿ ವಯೋಲಿನಲ್ಲಿ ಮೈಸೂರು ಆರ್. ದಯಾಕರ್, ಮೃದುಂಗದಲ್ಲಿ ಎಂ. ಆರ್. ಸಾಯಿನಾಥ್ ಬೆಂಗಳೂರು, ಮೋರ್ಸಿಂಗ್‌ನಲ್ಲಿ ಎಸ್.ವಿ. ಬಾಲಕೃಷ್ಣ ಬೆಂಗಳೂರು ಜೊತೆ ನೀಡಿ ದಾಖಲೀಕರಿಸಿಕೊಳ್ಳಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.