ಲಾಯಿಲ ಶ್ರೀ ವೆಂಕಟರಮಣ ಕ್ಷೇತ್ರದಲ್ಲಿ ವಿಶ್ವರೂಪ ದರ್ಶನ

Advt_NewsUnder_1
Advt_NewsUnder_1
Advt_NewsUnder_1

ಲಾಯಿಲ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಕಾರ್ಯಕ್ರಮದಲ್ಲಿ ನ.20 ರಂದು ಬೆಳಿಗ್ಗೆ ಸಹಸ್ರಾರು ಹಣತೆಗಳ ಬೆಳಕಿನಲ್ಲಿ ಶ್ರೀದೇವರ ವಿಶ್ವರೂಪ ದರ್ಶನ ಜರುಗಿತು.
ಕಾರ್ಯಕ್ರಮದಲ್ಲಿ ಬೆಳಿಗ್ಗೆ ಏಕಾಹ ಭಜನೆಯ ದೀಪ ವಿಸರ್ಜನೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ ತುಳಸಿ ಪೂಜೆ, ಶ್ರೀ ದೇವರ ಪೇಟೆ ಸವಾರಿ ಉತ್ಸವ ನಡೆಯಿತು. ನ.21 ರಂದು ಸಂಜೆ ಶ್ರೀದೇವರ ಪೇಟೆ ಸವಾರಿ ಉತ್ಸವ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು.
ಶ್ರೀ ಕ್ಷೇತ್ರದಲ್ಲಿ ನ.22 ರಂದು ಶ್ರೀ ದೇವರ ಮೃಗಬೇಟೆ ಉತ್ಸವದಲ್ಲಿ ಪೇಟೆ ಸವಾರಿ, ಮಹಾಪೂಜೆ, ನ.23 ರಂದು ಕಾರ್ತಿಕ ದೀಪೋತ್ಸವದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಸಿಯಾಳ ಅಭಿಷೇಕ, ಧಾತ್ರಿ ಹೋಮ, ಬಲಿ ಪೂಜೆ, ಮಧ್ಯಾಹ್ನ ಮಹಾಪೂಜೆ, ನ.24 ರಂದು ಶ್ರೀದೇವರ ಅವಭೃತೋತ್ಸವ, ನ.27 ರಂದು ಕಾರ್ತಿಕ ಪಂಚಮಿ ಉತ್ಸವ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.