ಸುದ್ದಿಬಿಡುಗಡೆ ದೀಪಾವಳಿ ವಿಶೇಷಾಂಕ-2018 ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

Advt_NewsUnder_1
Advt_NewsUnder_1

ಬೆಳ್ತಂಗಡಿ: ಸುದ್ದಿಬಿಡುಗಡೆ ವಾರಪತ್ರಿಕೆಯ ದೀಪಾವಳಿ ವಿಶೇಷಾಂಕ-2018 ರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ಇಂದು (ನ.20) ಕಛೇರಿಯಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಸದಸ್ಯರಾದ ಜಯಾನಂದ ಗೌಡ ರವರು ಉಪಸ್ಥಿತರಿದ್ದು, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಸುದ್ದಿ ಬಿಡುಗಡೆ ವ್ಯವಸ್ಥಾಪಕರಾದ ಎನ್. ಮಂಜುನಾಥ ರೈ, ಸಹ ವ್ಯವಸ್ಥಾಪಕ ಪಿ.ಜಾರಪ್ಪ ಪೂಜಾರಿ ಬೆಳಾಲು, ದೀಪಾವಳಿ ಸಂಚಿಕೆ ಕಾರ್ಯನಿರ್ವಾಹಕ ಹೆರಾಲ್ಡ್ ಪಿಂಟೊ ಉಜಿರೆ, ಜಾಹೀರಾತು ಮುಖ್ಯಸ್ಥ ತುಕಾರಾಮ.ಬಿ, ಪ್ರಸರಣ ಮುಖ್ಯಸ್ಥ ಪಿ.ತಿಮ್ಮಪ್ಪ ಗೌಡ ನಿಡ್ಲೆ, ಜಾಹೀರಾತು ವಿಭಾಗದ ಪಿ.ಹೆಚ್ ಈಶ್ವರ್, ಸಂತೋಷ್ ಪಿ ಕೋಟ್ಯಾನ್ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.