HomePage_Banner_
HomePage_Banner_
HomePage_Banner_

ಕೊಕ್ಕಡ: ಶ್ರದ್ಧಾ ಪಿ.ಕೆ ರವರಿಗೆ ತಾಲೂಕು ಮಟ್ಟದ ಬಾಲಸಾಹಿತಿ ಪ್ರಶಸ್ತಿ

ಮಿತ್ತಬಾಗಿಲು: ಇಲ್ಲಿಯ ಗಣೇಶ ನಗರ ಪಂಚಶ್ರೀ ಭಜನಾ ಮಂಡಳಿ ಇದರ ವಾರ್ಷಿಕೋತ್ಸವದ ಅಂಗವಾಗಿ ನ.6 ರಂದು ಸಾರ್ವಜನಿಕ ಹಿಂದೂ ಬಾಂಧವರಿಗೆ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ”ತುಳುನಾಡಿನ ಬದುಕಿನ ಹಿನ್ನಲೆಯಲ್ಲಿ ದೀಪಾವಳಿ ಅಂದು-ಇಂದು” ಪ್ರಬಂಧ ಸ್ಪರ್ಧೆಯಲ್ಲಿ ತಾಲೂಕು ಮಟ್ಟದ ಬಾಲಸಾಹಿತಿ ಪ್ರಶಸ್ತಿಯನ್ನು ಶ್ರೀರಾಮ ವಿದ್ಯಾ ಸಂಸ್ಥೆ ಪಟ್ಟೂರು ಇದರ 10ನೇ ತರಗತಿ ವಿದ್ಯಾರ್ಥಿನಿ ಶ್ರದ್ಧಾ ಪಿ.ಕೆ ಪಡೆದುಕೊಂಡಿದ್ದಾರೆ.
ಇವರು ಕೊಕ್ಕಡ ಕಡೀರ ನಿವಾಸಿ ಪುರಂದರ ಗೌಡ ಹಾಗೂ ನಳಿನಿ ದಂಪತಿ ಪುತ್ರಿ

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.