HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ನಿಡ್ಲೆ: ಪುರೋಹಿತ ಶಿವರಾಮ ಕೇಕುಣ್ಣಾಯ ನಿಧನ.

ನಿಡ್ಲೆ: ನಿಡ್ಲೆ ನಿವಾಸಿ ಪುರೋಹಿತ ಶಿವರಾಮ ಕೇಕುಣ್ಣಾಯ(87.ವ) ರವರು ನ.17 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಹಲವು ವರ್ಷಗಳ ಕಾಲ ಹೊಟೇಲ್ ಉದ್ಯಮವನ್ನು ನಡೆಸುತ್ತಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.