HomePage_Banner_
HomePage_Banner_

ದೀಪಾವಳಿ ವಿಶೇಷಾಂಕ ‘ಸೌಂದರ್ಯ ಲಹರಿ’ ಭಾವಚಿತ್ರ ಸ್ಪರ್ಧೆ: ವಿಜೇತೆಗೆ ಬಹುಮಾನ ವಿತರಣೆ

ಬೆಳ್ತಂಗಡಿ: ಸುದ್ದಿಬಿಡುಗಡೆ ವಾರಪತ್ರಿಕೆಯ ದೀಪಾವಳಿ ವಿಶೇಷಾಂಕ-2018 ರ ಸೌಂದರ್ಯ ಲಹರಿ ಭಾವಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಕರಾಯ ಗ್ರಾಮದ ಕೊರಗಪ್ಪ ಪೂಜಾರಿಯವರ ಪುತ್ರಿ ಸಂಧ್ಯಾ ರವರಿಗೆ ಸುದ್ದಿ ಬಿಡುಗಡೆ ವ್ಯವಸ್ಥಾಪಕರಾದ ಎನ್. ಮಂಜುನಾಥ ರೈ ಯವರು ಇಂದು (ನ.19) ಕಛೇರಿಯಲ್ಲಿ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಸಹ ವ್ಯವಸ್ಥಾಪಕ ಪಿ.ಜಾರಪ್ಪ ಪೂಜಾರಿ ಬೆಳಾಲು, ದೀಪಾವಳಿ ಸಂಚಿಕೆ ಕಾರ್ಯನಿರ್ವಾಹಕ ಹೆರಾಲ್ಡ್ ಪಿಂಟೊ ಉಜಿರೆ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.