HomePage_Banner_
HomePage_Banner_

ಕರಿಮಣೇಲು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾಗಿ ಅರುಣ್ ಹೆಗ್ಡೆ ಆಯ್ಕೆ

ಅರುಣ್ ಹೆಗ್ಡೆ

ವೇಣೂರು: ವೇಣೂರು ಅರಣ್ಯ ಇಲಾಖೆ ಇದರ ಕರಿಮಣೇಲು ಗ್ರಾಮ ಅರಣ್ಯ ಸಮಿತಿಯ ಮುಂದಿನ ಐದು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಅರುಣ್ ಹೆಗ್ಡೆ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಉಪವಲಯ ಅರಣ್ಯಾಧಿಕಾರಿ ಉದಯ ಕುಮಾರ್, ನಿರ್ವಹಣಾ ಸಮಿತಿ ಸದಸ್ಯರುಗಳಾಗಿ ರಾಮ್‌ದಾಸ್ ನಾಯಕ್, ಪಿ. ದೇಜಪ್ಪ ಶೆಟ್ಟಿ, ಸುಧೀರ್ ಭಂಡಾರಿ, ಶ್ರೀಧರ ಆಚಾರಿ, ಸುಜೇತ ಜಿ. ಜೈನ್, ಜಯಂತಿ, ರೇಖಾ ಅರುಣ್, ಸವಿತಾ, ಯಶೋಧ ಆಯ್ಕೆಯಾದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.