ಶಿಶಿಲ: ವೈಕುಂಠಪುರ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

ಶಿಶಿಲ: ವೈಕುಂಠಪುರ ಮಲೆಕುಡಿಯರ ಕಾಲೊನಿ ಇಲ್ಲಿನ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.
ವೇದಿಕೆಯಲ್ಲಿ ಬಾಲಸಮಿತಿ ಸದಸ್ಯರಾದ ಶ್ರೀಮತಿ ಭವ್ಯ, ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಶ್ರೀಮತಿ ಶಾರದಾ, ಕೊಕ್ಕಡ  ಎಸ್ ಸಿಡಿಸಿಸಿ ಬ್ಯಾಂಕ್ ನ ಶ್ರೀಮತಿ ರೇವತಿ, ಯುವಕ ಮಂಡಲದ ಗೌರವಾಧ್ಯಕ್ಷರಾದ ರಮೇಶ್ ಬಿ.ಉಪಸ್ಥಿತರಿದ್ದರು.
ಆಶ್ರಮ ಶಾಲಾ ಅಧ್ಯಾಪಕಿಯರಾದ ಕು|ಯಶೋದಾ, ಕು|ನಿಶಾ ಹಾಗೂ ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಯಶೋದಾ, ಕು|ಪ್ರೇಮಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.ಮಕ್ಕಳ ಹೆತ್ತವರು ಹಾಗೂ ಗ್ರಾಮಸ್ಥರು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.