HomePage_Banner_
HomePage_Banner_
HomePage_Banner_

ಮುಂಡಾಜೆ: ಸಹಕಾರಿ ಸಪ್ತಾಹ ಕಾರ್ಯಕ್ರಮ

Advt_NewsUnder_1

ಮುಂಡಾಜೆ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಹಕಾರ ಮಾರ್ಗದರ್ಶನದಲ್ಲಿ ಮುಂಡಾಜೆ ಸಹಕಾರಿ ಸಂಘದಿಂದ ಸಂಘದ ಎಲ್ಲಾ ಶಾಖೆಗಳಲ್ಲಿ ವಿಶೇಷವಾಗಿ ಸಹಕಾರಿ ಸಪ್ತಾಹ ಆಚರಿಸಲು ನಿರ್ಧರಿಸಲಾಯಿತು. ತನ್ನ ವ್ಯಾಪ್ತಿಯ ಎಲ್ಲಾ ಗ್ರಾ.ಪಂ, ಮಿಲ್ಕ್ ಸೊಸೈಟಿ, ಗ್ರಾಹಕರ ಶತಾಬ್ಧಿ ಸಹಕಾರ ಸಂಘಗಳು, ರೈತ ಸೇವಾ ಕೂಟಗಳು, ಹಾಗೂ ಸೆಲ್ಕೋ ಸೋಲಾರ್ ಪ್ರೈ ಲಿಮಿಟೆಡ್, ನವೋದಯ ಸ್ವಸಹಾಯ ಸಂಘಗಳ ಸಹಯೋಗದೊಂದಿಗೆ ನ .14 ರಂದು ಸಹಕಾರಿ ಸಪ್ತಾಹ ಕಾರ್ಯಕ್ರಮ ನಡೆಯಿತು.
ಸಂಘದ ಮಾಜಿ ಅಧ್ಯಕ್ಷ ಶಶಿಧರ ಎಸ್ ಖಾಡಿಲ್ಕರ್ ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ಎನ್.ಎಸ್ ಗೋಖಲೆ, ಉಪಾಧ್ಯಕ್ಷ ವಿ.ಟಿ ಸೆಬಾಸ್ಟಿಯನ್, ನಿರ್ದೇಶಕ ಕೊರಗಪ್ಪ ನಾಯ್ಕ, ಗೋವಿಂದ ಚಿಪ್ಲೂನ್ಕರ್, ಜ್ಯೋತಿ ಜೆ ಫಡ್ಕೆ, ಅಶೋಕ್ ಕುಮಾರ್ ಜೈನ್, ಪ್ರಕಾಶ್ ನಾರಾಯಣ್ ರಾವ್ ಕೆ, ಲಿಂಗಪ್ಪ ಗೌಡ, ಮಿನಿ ಬೇಬಿ, ಮೋಹನಚಂದ್ರ ಗೋಖಲೆ, ಮಿಲ್ಕ್ ಸೊಸೈಟಿ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್, ಪ್ರಮುಖರಾದ ಬಾಬು ಪೂಜಾರಿ ಕೂಳೂರು, ವಾಸುದೇವ ಗೋಖಲೆ, ಗಜಾನನ ವಝೆ , ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ, ಸಿಬಂದಿ ಎಲ್ಯಣ್ಣ, ಶಾಖಾ ವ್ಯವಸ್ಥಾಪಕರುಗಳಾದ ಕಜೆ ವೆಂಕಟೇಶ್ವರ ಭಟ್, ಮಧುಕರ ರಾವ್ ಎಚ್, ಎಂ.ಎಸ್ ಕರುಣಾಕರ, ತನಿಯ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.