ಶುಭವಿವಾಹ: ಹರಿಕೃಷ್ಣ-ಶ್ರೀಲಕ್ಷ್ಮೀ

ಉಜಿರೆ: ಇಲ್ಲಿಯ ಆದರ್ಶ ವಿವಿದೋದ್ಧೇಶ ಸಹಕಾರ ಸಂಘದ ಪ್ರಬಂಧಕ, ಪತ್ರಕರ್ತ ಸಾಂತೂರು ಶ್ರೀನಿವಾಸ ತಂತ್ರಿಯವರ ಸಹೋದರ ಸಾಂತೂರು ಅನಂತ ತಂತ್ರಿ ಮತ್ತು ಶ್ರೀಮತಿ ನಾರಾಯಣಿ ದಂಪತಿ ಪುತ್ರ ಹರಿಕೃಷ್ಣ ರವರ ವಿವಾಹವು ವಿಜಯವಾಡದ ಶ್ರೀಮತಿ ಸುಮಂಗಲಾ ಮತ್ತು ರಾಜ್‌ಕುಮಾರ್ ದಂಪತಿ ಪುತ್ರಿ ಶ್ರೀಲಕ್ಷ್ಮೀ ರವರೊಂದಿಗೆ ನ.9 ರಂದು ಎರ್ಮಾಳು ಜನಾರ್ದನ ಜನಕಲ್ಯಾಣ ಮಂಟಪದಲ್ಲಿ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.