HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ರಾಜ್ಯಮಟ್ಟದ ಕರಾಟೆ: ಸಿರಾಜ್.ಹೆಚ್ ಪ್ರಥಮ

ಗುರುವಾಯನಕೆರೆ: ಕರ್ನಾಟಕ ರಾಜ್ಯ ಶಿಕ್ಷಕರ ಸಂಘ ಶಿವಮೊಗ್ಗ ಜಿಲ್ಲೆ ಹಾಗು ಟ್ರೆಡಿಶನಲ್ ಶೋಟೊ ಕೈ ಕರಾಟೆ ಅಸೋಸಿಯೇಶನ್ ವತಿಯಿಂದ ಇತ್ತೀಚೆಗೆ ಶಿವಮೊಗ್ಗದಲ್ಲಿ ಆಯೋಜಿಸಿದ್ದ 4ನೇ ರಾಜ್ಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ 21 ವರ್ಷ ಮೇಲ್ಪಟ್ಟವರ ಬ್ಲಾಕ್‌ ಬೆಲ್ಟ್ ವಿಭಾಗದಲ್ಲಿ ಗುರುವಾಯನಕೆರೆಯ ಶಕ್ತಿನಗರ ನಿವಾಸಿ ಸಿರಾಜ್.ಹೆಚ್‌ರವರು ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಹಸನಬ್ಬ ಹಾಗೂ ಅತಿಜಮ್ಮ ದಂಪತಿಯ ಪುತ್ರರಾಗಿದ್ದು, ಉಜಿರೆಯ ಸೆನ್ಸಾಯಿ ಅಬ್ದುಲ್ ರಹ್ಮಾನ್‌ರವರೊಂದಿಗೆ ಸಹಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.