ನಾಲ್ಕೂರು: ಶತಾಯುಷಿ ಸೀತಾಬಾಯಿ ನಾತು ನಿಧನ

ನಾಲ್ಕೂರು ಗ್ರಾಮದ ಸೂಳಬೆಟ್ಟು ವಾಳ್ಯದ ದಿ| ಸುಬ್ರಾಯ ಭಟ್ ನಾತು ರವರ ಧರ್ಮಪತ್ನಿ ಸೀತಾಬಾಯಿ ನಾತು(100.ವ) ರವರು ನ.9 ರಂದು ಸ್ವಗೃಹದಲ್ಲಿ ನಿಧನರಾದರು. 1918 ರಲ್ಲಿ ಮುಂಡಾಜೆಯ ಅರಳಿಕಟ್ಟೆ ಎಂಬಲ್ಲಿ ಜನಿಸಿದ ಇವರು ಮನೆಮದ್ದುಗಳ ಬಗ್ಗೆ ಮಾಹಿತಿ ಹೊಂದಿದ್ದರು. ನೂರಾರು ಸ್ತೋತ್ರಗಳನ್ನು, ಭಕ್ತಿಗೀತೆಗಳನ್ನು, ಪಠ್ಯಪುಸ್ತಕಗಳ ಹಾಡುಗಳನ್ನು ಕಂಠಸ್ತಗೊಳಿಸಿಕೊಂಡಿದ್ದರು.
ಮೃತರು 3 ಗಂಡು, 4 ಹೆಣ್ಣುಮಕ್ಕಳು, ಬಂಧು ವರ್ಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.