ಪ.ಜಾ\ಪ.ಪಂಗಡದ ಹೈನುಗಾರರ ಜಾನುವಾರುಗಳಿಗೆ ಉಚಿತ ವಿಮಾ ಸೌಲಭ್ಯ

ಬೆಳ್ತಂಗಡಿ: 2018-19 ನೇ ಸಾಲಿನಲ್ಲಿ ಪ.ಜಾ ಹಾಗೂ ಪ.ಪಂಗಡದ ಹೈನುಗಾರರ ಜಾನುವಾರಗಳಿಗೆ 3 ವರ್ಷದ ಅವಧಿಗೆ ಉಚಿತ ವಿಮಾ ಸೌಲಭ್ಯದ ಯೋಜನೆಯಿದ್ದು 3 ವರ್ಷದ ವಿಮಾ ಕಂತನ್ನು ಸಂಪೂರ್ಣವಾಗಿ (100%) ಸರ್ಕಾರದಿಂದ ಪಾವತಿಸಿ, ಜೀವನ ಭದ್ರತೆ ಒದಗಿಸುವ ಉದ್ದೇಶದಿಂದ ಈ ಬಗ್ಗೆ ಅರ್ಜಿಗಳನ್ನು ಕರೆಯಲಾಗಿದ್ದು ಹೈನುಗಾರರು ತಮ್ಮ ಹತ್ತಿರದ ಪಶುವೈದ್ಯ ಸಂಸ್ಥೆಗಳಲ್ಲಿ ಜಾತಿ ಪ್ರಮಾಣ ಪತ್ರದೊಂದಿಗೆ ಹೆಸರನ್ನು ನೊಂದಾಯಿಸುವಂತೆ ಈ ಮೂಲಕ ಸೂಚಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.