ಕೊಕ್ಕಡ: ಎಂಡೋ ಪೀಡಿತೆ ಶಾರದಾ ನಿಧನ Posted by Suddi_blt Date: November 05, 2018 in: ಗ್ರಾಮಾಂತರ ಸುದ್ದಿ, ಚಿತ್ರ ವರದಿ, ನಿಧನ, ಪ್ರಚಲಿತ, ಬಿಸಿ ಬಿಸಿ, ಮುಖ್ಯ ವರದಿ, ವರದಿ, ವಿಶೇಷ ಸುದ್ದಿ, ಸಾಮಾನ್ಯ Leave a comment 39 Views ಕೊಕ್ಕಡ : ಕೊಕ್ಕಡ ಗ್ರಾಮದ ಪುದ್ಯಾಂಗ ನಿವಾಸಿ ಚಂದ್ರಯ್ಯ ಆಚಾರ್ಯರ ಪುತ್ರಿ ಎಂಡೋ ಪೀಡಿತೆ ಶಾರದಾ (44.ವ) ರವರು ಇಂದು (ನ.5) ನಿಧನರಾದರು. ಮೃತರು ಅವಿವಾಹಿತರಾಗಿದ್ದು, ಕೊಕ್ಕಡದ ಎಂಡೋ ಸಲ್ಫಾನ್ ಬಾದಿತ ಡೇ ಕೇರ್ ಸೆಂಟರ್ ನಲ್ಲಿ ನಿತ್ಯ ಆರೈಕೆ ಪಡೆಯುತ್ತಿದ್ದರು. Ad Here: x