ಕೃಷ್ಣಪ್ಪ ಪೂಜಾರಿ ಕೊಕ್ಕಡ ಹೃದಯಾಘಾತದಿಂದ ನಿಧನ

Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ: ಇಲ್ಲಿಯ ತೋಟದಮೂಲೆ ನಿವಾಸಿ ಹಾಗೂ ಕೊಕ್ಕಡ ಕ್ಷೇತ್ರದ ತಾ.ಪಂ ಸದಸ್ಯ ಲಕ್ಷ್ಮೀನಾರಾಯಣ ರವರ ಸಹೋದರ ಕೃಷ್ಣಪ್ಪ ಪೂಜಾರಿ (44.ವ) ರವರು ಹೃದಯಾಘಾತದಿಂದ ನ.4 ರಂದು ರಾತ್ರಿ ನಿಧನರಾದರು.
ಇವರು ಬಿಜೆಪಿ ಪಕ್ಷದ ಹಾಗೂ ಹಿಂದೂಪರ ಸಂಘಟನೆಯ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಹಲವಾರು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಎರಡು ಗಂಡು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.