“ಫ್ರಾಂಕೋ ಬಿಲ್ಡರ್ಸ್” ಗೆ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಕಾರ್ಯದರ್ಶಿ ಭೇಟಿ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸೋಜಾ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಬೆಳ್ತಂಗಡಿ, ಸೋಜಾ ಎಜ್ಯು ಅಕಾಡಮಿ ಮದ್ದಡ್ಕ ಈ ಸಂಸ್ಥೆಗಳ ಇನ್ನೊಂದು ಹೆಜ್ಜೆ, ನೂತನ ಕಟ್ಟಡ ಮತ್ತು ಇತರೇ ನಿರ್ಮಾಣ ಸಹಸಂಸ್ಥೆ “ಫ್ರಾಂಕೋ ಬಿಲ್ಡರ್ಸ್ ಮತ್ತು ಆರ್‌ಪಿ ಕನ್ಸ್‌ಟ್ರಕ್ಷನ್ಸ್” ಇದರ ಕಚೇರಿಗೆ ಬೆಳ್ತಂಗಡಿ ಎಪಿಎಂಸಿ ಸದಸ್ಯೆಯೂ ಆಗಿರುವ, ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.) ಕಾರ್ಯದರ್ಶಿ ಶ್ರೀಮತಿ ಸೆಲೆಸ್ಟಿನ್ ಡಿಸೋಜಾ ಇತ್ತೀಚೆಗೆ ಭೇಟಿ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅನಾನುಕೂಲವಾಗಿದ್ದ  ಅವರು ಬಳಿಕ ಕಚೇರಿಗೆ ಭೇಟಿ ನೀಡಿ ಶುಭಕೋರಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಲ್ಫೋನ್ಸ್ ಫ್ರಾಂಕೋ, ಇಂಜಿನಿಯರ್ ಮತ್ತು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಹುಲ್ ಪಿ ಹಾಗೂ ಸಂಸ್ಥೆಯ ವ್ಯವಸ್ಥಾಪಕ ಲೇನ್ಸಿ ಡಿಸೋಜಾ ಹಾಗೂ ಎಲ್ಲಾ ಸಿಬಂದಿಗಳು ಉಪಸ್ಥಿತರಿದ್ದು ಅತಿಥಿ ಗಣ್ಯರನ್ನು ಗೌರವಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.