ಸರಳಾ ರೈ ರಿಗೆ ಡಾ|ಹೆಗ್ಗಡೆಯವರಿಂದ ನಿವೃತಿಯ ಸನ್ಮಾನ

ಧರ್ಮಸ್ಥಳ: 36 ವರ್ಷಗಳ ದೀರ್ಘ ಅವಧಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವೃತ್ತಿ ಸೇವೆಗೈದು ನಿವೃತರಾದ ಬಿ ಸರಳಾ ರೈ ಧರ್ಮಸ್ಥಳ ಇವರಿಗೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಡಾ. ಹೆಗ್ಗಡೆಯವರು ಸನ್ಮಾನಿಸಿ ಪುರಸ್ಕರಿಸಿದರು.ಈ ಸಂದರ್ಭ ಹೇಮಾವತಿ ವಿ ಹೆಗ್ಗಡೆ, ಮಾಣಿಲ ಶ್ರೀ ಧಾಮದ ಮೋಹನದಾಸ ಸ್ವಾಮೀಜಿ, ಭಜಬಲಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.