ಕುವೆಟ್ಟು ಗ್ರಾಮದ ದೇವು ಪೂಜಾರಿ ವರಕಬೆ ನಿಧನ

 ಕುವೆಟ್ಟು ಗ್ರಾಮದ ವರಕಬೆ ನಿವಾಸಿ ದೇವು ಪೂಜಾರಿ( 88.ವ) ರವರು ಅಲ್ಪಕಾಲದ ಅಸೌಖ್ಯದಿಂದ ಅ.28 ರಂದು ನಿಧನರಾದರು. ಮೃತರು ಪತ್ನಿ ರುಕ್ಮಿಣಿ, 3 ಗಂಡು, 4 ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.