HomePage_Banner_
HomePage_Banner_
HomePage_Banner_

ಬೆಳ್ತಂಗಡಿ ಛಾಯಾಗ್ರಾಹಕರ ಸಂಘದಿಂದ ಹೆಗ್ಗಡೆಯವರಿಗೆ ಗೌರವಾರ್ಪಣೆ

ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 51ನೇ ವರ್ಧಂತಿಯ ಅಂಗವಾಗಿ ಸೌತ್ ಕೆನರಾ ಫೋಟೊಗ್ರಾಪರ್ಸ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಹೆಗ್ಗಡೆಯವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷ ಕಿರಣ್ ಕುಮಾರ್ ಅಳದಂಗಡಿ, ದ ಕ ಉಡುಪಿ ಜಿಲ್ಲೆ ಫೋಟೋಗ್ರಾಫರ್ ಸಂಘದ ಅಧ್ಯಕ್ಷ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್, ಜಿಲ್ಲಾ ಪತ್ರಿಕಾ ಪ್ರತಿನಿಧಿ ಸುರೇಶ್ ಬಿ ಕೌಡಂಗೆ, ಜೊತೆ ಕಾರ್ಯದರ್ಶಿ ಸುಶೀಲ್ ಕುಮಾರ್ ಕಾರ್ಕಳ, ವಲಯದ ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ ಸುವರ್ಣ, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ನಾರಾವಿ, ಕೋಶಾಧಿಕಾರಿ ಮಹಾವೀರ ಜೈನ್, ಉಪಾಧ್ಯಕ್ಷ ದಾಮೋದರ್, ಅಶೋಕ್ ಆಚಾರ್ಯ, ಮಾಜಿ ಅಧ್ಯಕ್ಷರು ಉಮೇಶ್ ಉಜಿರೆ, ನಂದ ಕುಮಾರ್ ಉಜಿರೆ, ಎನ್ ಎ ಗೋಪಾಲ್ ಅಳದಂಗಡಿ, ಉಮೇಶ್ ಕುಮಾರ್ ಮದ್ದಡ್ಕ, ಸದಸ್ಯರು ಹರೀಶ್ ಉಜಿರೆ, ರಾಮಕೃಷ್ಣ ರೈ ಉಜಿರೆ, ಧನಂಜಯ ಕೊಲ್ಪದಬೈಲು, ಸಂದೀಪ್ ದೇವು ಧರ್ಮಸ್ಥಳ, ಚಂದ್ರಹಾಸ್ ಚಾರ್ಮಾಡಿ, ಸತೀಶ್ ಧರ್ಮಸ್ಥಳ, ಸಂದೇಶ್ ನಿಡ್ಲೆ, ಶಿವಪ್ಪ ಉಜಿರೆ, ಸುಜಿತ್ ಕೊಯ್ಯೂರು, ಬಾಲಕೃಷ್ಣ ನೇಸರ ಪೆರಲ್ದರಕಟ್ಟೆ, ಗಂಗಾಧರ ಉಜಿರೆ,  ಪ್ರಭಾಕರ ಧರ್ಮಸ್ಥಳ, ಸುಗುಣೇಂದ್ರ ಬೆಳ್ತಂಗಡಿ,  ಹರೀಶ್ ಕೊಳ್ತಿಗೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.