HomePage_Banner_
HomePage_Banner_
HomePage_Banner_

ವೇಣೂರು ಐ.ಟಿ.ಐ. ಗೆ ಶೇಕಡಾ 100 ಫಲಿತಾಂಶ

Advt_NewsUnder_1

ವೇಣೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2018 ಜುಲೈಯಲ್ಲಿ ನಡೆದ ಅಖಿಲ ಭಾರತ ವೃತ್ತಿ ಪರೀಕ್ಷೆಯ 4ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಎಲೆಕ್ಟ್ರಿಶಿಯನ್, ಎಲೆಕ್ಟ್ರೋನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಮೆಕ್ಯಾನಿಕ್ ಮೋಟಾರು ವಾಹನ ವೃತ್ತಿಯಲ್ಲಿ ಶೇಕಡಾ 100, ಮೆಕ್ಯಾನಿಕ್ ಆರ್.ಎ.ಸಿ. 95%, ಟರ್ನರ್ 93% ಮತ್ತು 2ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಎಲೆಕ್ಟ್ರಿಶಿಯನ್, ಫಿಟ್ಟರ್, ಮೆಕ್ಯಾನಿಕ್ ಡಿಸೇಲ್ ಶೇಕಡಾ 100, ಎಲೆಕ್ಟ್ರೋನಿಕ್ಸ್ ಮೆಕ್ಯಾನಿಕ್ 80%, ಮೆಕ್ಯಾನಿಕ್ ಮೋಟಾರು ವಾಹನ 90%, ಮೆಕ್ಯಾನಿಕ್ ಆರ್.ಎ.ಸಿ. 84, ಟರ್ನರ್ 92%, ವೆಲ್ಡರ್ 91% ಫಲಿತಾಂಶ ಲಭಿಸಿದ್ದು, ಒಟ್ಟು ಸರಾಸರಿ ಶೇಕಡಾ 95 ಫಲಿತಾಂಶ ಪಡೆದಿದೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.