ನಲಿಕೆ ಸಮಾಜ ಸೇವಾ ಭವನಕ್ಕೆ ಸಚಿವ ಯು.ಟಿ ಖಾದರ್ ಭೇಟಿ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕರ್ನಾಟಕ ಸರ್ಕಾರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ರವರು ನಲಿಕೆಯವರ ಸಮಾಜ ಸಂಘದ ಸಮುದಾಯ ಭವನಕ್ಕೆ ಅ.24 ರಂದು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಭಾಕರ್ ಓಡಿಲ್ನಾಳ, ಗೌರವಾಧ್ಯಕ್ಷ ಜಿ.ಸುರೇಶ್ ಬಾಬು, ಸ್ಥಾಪಕಾಧ್ಯಕ್ಷ ಶೀನ ಬಂಗೇರ ಲಾಯಿಲ, ರಾಮು ಶಿಶಿಲ, ಸೇಸಪ್ಪ ಅರುವ, ಶ್ಯಾಮ, ಓಬಯ್ಯ, ಸದಾನಂದ, ಶಿವಪ್ರಸಾದ್, ರಮೇಶ್ ಕೇಲ್ತಾಜೆ, ಜಗದೀಶ್ ಓಡಿಲ್ನಾಳ, ಶೇಖರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.