ಕರಿಯಾಲು ಅಂಗನವಾಡಿ ನಿವೃತ್ತ ಸಹಾಯಕಿ ಶ್ರೀಮತಿ ಪದ್ಮಾವತಿ ನಿಧನ

ಮಲವಂತಿಗೆ: ಇಲ್ಲಿಯ ಹೊಸಗದ್ದೆ ಮನೆಯ ಕೆಂಪಯ್ಯ ಗೌಡ ವರರ ಧರ್ಮಪತ್ನಿ ಶ್ರೀಮತಿ ಪದ್ಮಾವತಿ (58.ವ) ಅಲ್ಪಕಾಲದ ಅಸೌಖ್ಯದಿಂದ ಅ.20 ರಂದು ಸ್ವಗೃಹದಲ್ಲಿ ನಿಧನರಾದರು.
ಇವರು ಕರಿಯಾಲು ಅಂಗನವಾಡಿ ಕೇಂದ್ರದ ಸಹಾಯಕಿಯಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿ, ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಮೃತರು ಪುತ್ರರಾದ ಪುರುಷೋತ್ತಮ ಗೌಡ, ಶಶಿಧರ ಗೌಡ, ಪುತ್ರಿ ಶೋಭಾ, ಸೊಸೆ ವನಿತಾ, ಮೊಮ್ಮಗ ಯಶ್ವಿತ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.