ಪ.ಪಂ ಚುನಾವಣೆ: ಬಿರುಸುಗೊಂಡ ಪ್ರಚಾರ ಕಾರ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್‌ಗೆ ಅ.28 ರಂದು ಚುನಾವಣೆ ನಡೆಯಲಿದ್ದು,ಹಲವಾರು  ರಾಜಕೀಯ ಮುಖಂಡರುಗಳು,ವಿವಿಧ ಪಕ್ಷದ ಕಾರ್ಯಕರ್ತರಿಂದ  ನಗರದಲ್ಲಿ  ಮತ ಪ್ರಚಾರ ಬಿರುಸುಗೊಂಡಿದೆ.

ಶಾಸಕ ಹರೀಶ್ ಪೂಂಜ ಅ.21 ರಂದು ವಾರ್ಡ್ 2 ಹಾಗೂ 11ನೇ ವಾರ್ಡ್‌ನಲ್ಲಿರುವ ಮನೆ ಮನೆಗೆ ಭೇಟಿ ನೀಡಿ, ಮತಯಾಚನೆ ನಡೆಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.