ಬೆಳ್ತಂಗಡಿ ಶ್ರೀ ಕೃಷ್ಣ ಕನ್‌ಸ್ಟ್ರಕ್ಷನ್ಸ್ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ರಾಮನಗರ ಅಯ್ಯಪ್ಪ ದೇವಸ್ಥಾನದ ಬಳಿಯ ಶ್ರೀ ದುರ್ಗಾ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಗೊಂಡ `ಶ್ರೀ ಕೃಷ್ಣ ಕನ್‌ಸ್ಟ್ರಕ್ಷನ್ಸ್’ ಸಂಸ್ಥೆಯನ್ನು ಹಿರಿಯರಾದ ಕಾಂತಾಜೆ ಈಶ್ವರ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ಶ್ರವಣ್ ಕಾಂತಾಜೆ, ಶ್ರೀ ಕೃಷ್ಣ ಕಾಂತಾಜೆ, ಶ್ರೀಮತಿ ಸುಮಂಗಳ, ಗಣೇಶ್ ಟ್ರೇಡಿಂಗ್ ಮಂಗಳೂರಿನ ಅರವಿಂದ ಕಾಂತಾಜೆ, ಅಭಯ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ| ಶ್ರೀ ಹರಿ ಕಾಂತಾಜೆ, ಹರೀಶ್ ಕಾಂತಾಜೆ, ಬಿ.ಕೆ ರಾಮಕೃಷ್ಣ ರಾವ್ ಕೂಡಬೆಟ್ಟು, ಉದಂಗರ ಜೈನ್ ಹಾಗೂ ಊರಿನ ಗಣ್ಯರು, ನಾಗರಿಕರು, ಸಂಸ್ಥೆಯ ಗ್ರಾಹಕರು, ಸಿಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.