HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಳ್ತಂಗಡಿ ನ.ಪಂ ಚುನಾವಣೆ:ವಿವಿಧ ಪಕ್ಷದ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಬೆಳ್ತಂಗಡಿ:  ಅ.28 ರಂದು  ಬೆಳ್ತಂಗಡಿ ಪಟ್ಟಣ ಪಂಚಾಯತ್ ನ 11 ವಾರ್ಡ್ ಗಳಿಗೆ ನಡೆಯಲಿರುವ ಚುನಾವಣೆಗೆ  ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ದಿನಾಂಕ 09-10-2018 ರಿಂದ ಆರಂಭವಾಗಿದ್ದು ಇಂದು (ಅ.15) ಕಾಂಗ್ರೇಸ್ ಬೆಂಬಲಿತ   ಅಭ್ಯರ್ಥಿಗಳಿಂದ  -12, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಿಂದ-1, ಎಸ್.ಡಿ.ಪಿ.ಐ .ಬೆಂಬಲಿತ ಅಭ್ಯರ್ಥಿಗಳಿಂದ   -3, ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳಿಂದ  -8, ಬಿ.ಎಸ್.ಪಿ.ಬೆಂಬಲಿತ ಅಭ್ಯರ್ಥಿಗಳಿಂದ – 2 ,ಒಟ್ಟು 26 ನಾಮಪತ್ರಗಳು ಸಲ್ಲಿಕೆಯಾಗಿವೆ.

ವಾರ್ಡ್ ಸಂಖ್ಯೆ 1ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿ  ರಾಜಶ್ರೀ ರಮಣ್ ನಾಮಪತ್ರ ಸಲ್ಲಿಸಿದರು.
ವಾರ್ಡ್ ಸಂಖ್ಯೆ 2ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿ ಇಂದು ನಾಮಪತ್ರ ಸಲ್ಲಿಸಿದ ರಮೇಶ್
ವಾರ್ಡ್ ಸಂಖ್ಯೆ 3 ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿ ನಾಮಪತ್ರ ಸಲ್ಲಿಸಿದ ಹೆನ್ರಿ ಲೋಬೋ
ವಾರ್ಡ್ ಸಂಖ್ಯೆ 8ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿ ನಾಮಪತ್ರ ಸಲ್ಲಿಸಿದ ಡಿ.ಜಗದೀಶ್
ವಾರ್ಡ್ ಸಂಖ್ಯೆ 5ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿ ನಾಮಪತ್ರ ಸಲ್ಲಿಸಿದ ಜನಾರ್ಧನ.ಬಿ
ವಾರ್ಡ್ ಸಂಖ್ಯೆ 8ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ ಜನಾರ್ಧನ ಬಂಗೇರ ಮೂಡಾಯಿಗುತ್ತು
ವಾರ್ಡ್ ಸಂಖ್ಯೆ 10ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿ ಇಂದು ನಾಮಪತ್ರ ಸಲ್ಲಿಸಿದ ಲತಾ ಕೆ
ವಾರ್ಡ್ ಸಂಖ್ಯೆ 6ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿ ಇಂದು ನಾಮಪತ್ರ ಸಲ್ಲಿಸಿದ ಮುಸ್ತಾರ್ ಜಾನ್ ಮೆಹಬೂಬ್
ವಾರ್ಡ್ ಸಂಖ್ಯೆ 9ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿ ಇಂದು ನಾಮಪತ್ರ ಸಲ್ಲಿಸಿದ ಪ್ರೇಮ
ವಾರ್ಡ್ ಸಂಖ್ಯೆ 4 ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿ ಇಂದು ನಾಮಪತ್ರ ಸಲ್ಲಿಸಿದ ಮಮತಾ ಶೆಟ್ಟಿ

ಎಸ್ ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಕ್ಬರ್ ಬೆಳ್ತಂಗಡಿ 8 ನೇ ವಾರ್ಡ್ ಗೆ ನಾಮಪತ್ರ


ಎಸ್ ಡಿ ಪಿ ಐ ಪಕ್ಷದಿಂದ 6 ನೇ ವಾರ್ಡ್ ನಿಂದ ನಸೀಮಾ ಬಿ.ಎ ನಾಮಪತ್ರ

ಎಸ್ ಡಿ ಪಿಐ ಪಕ್ಷದಿಂದ 5 ನೇ ವಾರ್ಡ್ ನಿಂದ ಹನೀಫ್ ನಾಮಪತ್ರ ಸಲ್ಲಿಕೆ

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.