ಧರ್ಮಸ್ಥಳದ ವಾಹನ ಚಾಲಕ ಧರ್ಣಪ್ಪ ಗೌಡ ನಿಧನ

ಉಜಿರೆ: ಇಲ್ಲಿಯ ಬೆಳಾಲು ರಸ್ತೆ ಓಡಲ ಹರ್ಷನಿಕೇತನ ನಿವಾಸಿ , ಧರ್ಮಸ್ಥಳದಲ್ಲಿ ವಾಹನ ಚಾಲಕರಾಗಿದ್ದ ಧರ್ಣಪ್ಪ ಗೌಡ (53ವ.) ರವರು ಇಂದು (ಅ.6) ಹೃದಯಾಘಾತದಿಂದ ನಿಧನರಾದರು.  ಇವರು  ಹಲವು ವರ್ಷಗಳಿಂದ ಧರ್ಮಸ್ಥಳ ಡಿ ಹರ್ಷೇಂದ್ರ ಕುಮಾರ್ ರವರ  ವಾಹನ ಚಲಾಯಿಸುತ್ತಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.