
ಗೇರುಕಟ್ಟೆ: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಪುತ್ತೂರಿನಲ್ಲಿ ನಡೆದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ನಡೆದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕು| ಸಂಜನ ಕೆ.ಆರ್ ಶೇ.91 ಮತ್ತು ಸೌಜನ್ಯ ಕೆ.ಆರ್ ಶೇ.87.5 ಅಂಕಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಇವರು ಹಳೆಕೋಟೆ ವಾಣಿ ಆಂಗ್ಲಮಾಧ್ಯಮ ಶಾಲೆಯ 7ನೇ ಮತ್ತು 8ನೇ ತರಗತಿಯ ವಿದ್ಯಾರ್ಥಿನಿಯರಾಗಿದ್ದು, ಭರತನಾಟ್ಯ ಗುರುಗಳಾದ ವಿದುಷಿ ಶ್ರೀಮತಿ ವಿದ್ಯಾ ಮನೋಜ್ ರವರ ಶಿಷ್ಯೆಯರಾಗಿದ್ದಾರೆ.
ಇವರು ಗೇರುಕಟ್ಟೆ ಕುಂಟಿನಿಯ ರಾಘವೇಂದ್ರ ಭಾಂಗಿಣ್ಣಾಯ ಮತ್ತು ಸೌಮ್ಯ ರಾಘವೇಂದ್ರ ದಂಪತಿಯ ಪುತ್ರಿಯರು.