ತಾಳಮದ್ದಳೆ ಸಪ್ತಾಹ: ಗೇರುಕಟ್ಟೆ ದಿವಾಕರ ಆಚಾರ್ಯರಿಗೆ ಪುರಸ್ಕಾರ

ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರ ಚಾರ್ತುಮಾಸದ ಪ್ರಯುಕ್ತ ಪುತ್ತೂರು ಸಂಪ್ಯ ದೇವಸ್ಥಾನದಲ್ಲಿ ಜರಗಿದ ತಾಳಮದ್ದಳೆ ಸಪ್ತಾಹ ಸ್ಪರ್ಧೆಯಲ್ಲಿ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘ ಪ್ರಸ್ತುತ ಪಡಿಸಿದ “ಮಾಗಧ ವಧೆ” ಪ್ರಸಂಗದ ಶ್ರೀಕೃಷ್ಣನ ಪಾತ್ರ ನಿರ್ವಹಣೆಗಾಗಿ ದಿವಾಕರ ಆಚಾರ್ಯ ಗೇರುಕಟ್ಟೆ ಇವರಿಗೆ ವೈಯಕ್ತಿಕ ಉತ್ತಮ ಅರ್ಥಧಾರಿ ಪ್ರಶಸ್ತಿಯನ್ನು ಸ್ವಾಮೀಜಿಯವರು ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.