ಭರತನಾಟ್ಯ: ಕು| ಲಕ್ಷ್ಮಿತಾ ಡಿ.ಎಲ್ ವಿಶಿಷ್ಟ ಶ್ರೇಣಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಶಿಶಿಲ: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಪುತ್ತೂರಿನಲ್ಲಿ ನಡೆದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಕು| ಲಕ್ಷ್ಮಿತಾ ಡಿ.ಎಲ್ ರವರು ಶೇ.93 ಅಂಕಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರು ಉಜಿರೆ ಶ್ರೀ.ಧ.ಮಂ.ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಗುರುಗಳಾದ ವಿದ್ವಾನ್ ದೀಪಕ್ ಕುಮಾರ್, ವಿದ್ವಾನ್ ಗಿರೀಶ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ರವರ ಶಿಷ್ಯೆ.
ಇವರು ಶಿಶಿಲ ಗ್ರಾಮದ ಧರ್ಮದಕಳ ಮನೆಯ ಶ್ರೀಮತಿ ಸೀಮಾ ಮತ್ತು ಡಿ ಲಕ್ಷ್ಮೀಶ ದಂಪತಿ ಪುತ್ರಿ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.