HomePage_Banner_
HomePage_Banner_
HomePage_Banner_

ಜಾರಿಗೆಬೈಲು: 40 ಕೆ.ಜಿ ಗೋಮಾಂಸ ಸಹಿತ ಇಬ್ಬರು ಆರೋಪಿಗಳ ಬಂಧನ

Advt_NewsUnder_1

ಕಳಿಯ ಗ್ರಾಮದ ಜಾರಿಗೆಬೈಲಿನಲ್ಲಿ ಅಕ್ರಮ ದನದ ಮಾಂಸದ ಅಡ್ಡೆಗೆ ಅ.1 ರಂದು ಬೆಳ್ತಂಗಡಿ ಪೊಲೀಸರು ದಾಳಿನಡೆಸಿ ಇಬ್ಬರನ್ನು ಬಂಧಿಸಿ 40. ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಓರ್ವ ಆರೋಪಿ ಪರಾರಿಯಾಗಿದ್ದಾನೆ.
ಜಾರಿಗೆಬೈಲು ನಿವಾಸಿಗಳಾದ ಸಿರಾಜುದ್ದೀನ್ ಹಾಗೂ ಇರ್ಷಾದ್ ಬಂಧಿತ ಆರೋಪಿಗಳು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.