ಚಾರ್ಮಾಡಿ: ಚಿನ್ನ ಮರಳಿಸಿದ ಪ್ರಾಮಾಣಿಕ ವ್ಯಕ್ತಿಗೆ ಸನ್ಮಾನ

ಚಾರ್ಮಾಡಿ: ಚಾರ್ಮಾಡಿ ಗ್ರಾಮದ ಲಾರಿ ಚಾಲಕ ಪಿ.ಪಿ ಮಹಮದ್ ಆಲಿಯವರಿಗೆ ಬಿದ್ದು ಸಿಕ್ಕಿದ್ದ 15 ಪವನ್ ಚಿನ್ನಾಭರಣ, ಮೊಬೈಲ್ ಫೋನ್, ನಗದು ಮತ್ತು ದಾಖಲೆ ಪತ್ರಗಳಿದ್ದ ಬ್ಯಾಗನ್ನು ವಾರೀಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದುದಕ್ಕಾಗಿ ಅವರಿಗೆ ಸಾರ್ವಜನಿಕವಾಗಿ ಅಭಿನಂದಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಬಿ. ಅಶ್ರಪ್ ನೆರಿಯ, ಕೆಪಿಸಿಸಿ ಎಸ್ಸಿ ಘಟಕ ರಾಜ್ಯ ಸಮಿತಿ ಸದಸ್ಯ ನಾಗರಾಜ್ ಎಸ್ ಲಾಯಿಲ, ಅಲ್ಪಸಂಖ್ಯಾತ ಘಟಕ ದ.ಕ ಜಿಲ್ಲಾ ಸೆಬಾಸ್ಟಿಯನ್ ಬೆಳ್ತಂಗಡಿ, ಬ್ಲಾಕ್ ಕಾಂಗ್ರೆಸ್ ಜೊತೆ ಕಾರ್ಯದರ್ಶಿ ಮುಹಮದ್ ನಝೀರ್ ಬೆಳ್ತಂಗಡಿ, ನೆರಿಯ ಗ್ರಾ.ಪಂ ಅಧ್ಯಕ್ಷ ಪಿ ಮುಹಮ್ಮದ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಕೀಲ್ ಅರೆಕಲ್, ಸರ್ದಾರ್ ಚಾರ್ಮಾಡಿ, ಹನೀಫ್ ಜಾಲಾಲ್, ಕಾಸಿಂ ಚಾರ್ಮಾಡಿ, ಮೋಣು ಮೇಸ್ತ್ರಿ ಚಾರ್ಮಾಡಿ, ಮುಹಮ್ಮದ್ ಬಲ್ಮಾರ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.