ಕಣಿಯೂರು: ಕಾಲಿಗೆ ಹಗ್ಗ ಸುತ್ತಿ ಮಹಿಳೆಗೆ ಗಂಭೀರ ಗಾಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಣಿಯೂರು:  ಕಣಿಯೂರು ಗ್ರಾಮದ ಅಲೆಕ್ಕಿ ಸಮೀಪದ ಮಹಿಳೆಯೋರ್ವರು ಸೆ.28 ರಂದು ತಮ್ಮ ದನದ ಹಟ್ಟಿಯಿಂದ ಗೊಬ್ಬರವನ್ನು ತೆಗೆಯಲೆಂದು, ತನ್ನ ಜರ್ಸಿ ಹಸುವನ್ನು ಹತ್ತಿರದ ತೋಟದಲ್ಲಿ ಮೇಯಲು ಕಟ್ಟುವುದಕ್ಕಾಗಿ ಹಗ್ಗದೊಂದಿಗೆ ಹಿಡಿದುಕೊಂಡು ಹೋಗುವ ಸಂದರ್ಭದಲ್ಲಿ ಕೈಯಲ್ಲಿದ್ದ ಹಗ್ಗವು ಮಹಿಳೆಯ ಕಾಲಿಗೆ ಸುತ್ತಿಕೊಂಡಿದ್ದು, ದನವು ಹೆದರಿ ಅಕೆಯನ್ನು ರಭಸದಿಂದ ನೆಲದ ಮೇಲೆ ಎಳೆದಾಡಿಕೊಂಡು ಹೋದ ಪರಿಣಾಮ ಅಕೆಯ ಒಂದು  ಪಾರ್ಶ್ವ ಶರೀರ ತಲೆಯಿಂದ ಕಾಲಿನ ವರೆಗಿನ ಚರ್ಮ ಹರಿದು ಗಂಭೀರವಾದ ಗಾಯಗಳಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ನೆರೆಮನೆಯವರು ಹಸುವನ್ನು ಹಿಡಿದು ಹತೋಟಿಗೆ ತಂದು,ಗಾಯಗೊಂಡ ಮಹಿಳೆಯನ್ನು ತಕ್ಷಣ ಉಜಿರೆ ಖಾಸಗಿ ಅಸ್ಪತ್ರೆಗೆ ದಾಖಲಿಸಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.