ಹಣದ ಬೇಡಿಕೆ ಇಟ್ಟ ನಕಲಿ‌‌ ಪತ್ರಕರ್ತನಿಗೆ ನ್ಯಾಯಾಂಗ ಬಂಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಆರೋಪಿ ಸತೀಶ್ ಪೆರ್ಲ

ನೆರಿಯ: ನೆರಿಯ ಗ್ರಾಮದ ಮನೆಯೊಂದರ ಮುಂದೆ ರಾಶಿ ಹಾಕಿದ್ದ ಮರಳಿಗೆ ಹಣ ನೀಡಬೇಕು. ಇಲ್ಲದಿದ್ದರೆ ಮಾಧ್ಯಮಗಳಲ್ಲಿ ಪ್ರಕಟಿಸುವುದಾಗಿ ಬೆದರಿಕೆಯೊಡ್ಡಿದ ಆರೋಪಿ ನಕಲಿ ಪತ್ರಕರ್ತ ಸತೀಶ್ ಪೆರ್ಲ ರವರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಯು ಮನೆಯಿಂದ 5 ಸಾವಿರ ರೂ.ಗೆ ಬೇಡಿಕೆಯಿಟ್ಟಿದ್ದು, ಅವರು 2 ಸಾವಿರ ರೂ. ನೀಡಿರುವುದಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.