HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಹೊಟೇಲ್ ಸಮಡೈನ್ ಸ್ಥಳಾಂತರಗೊಂಡು ಶುಭಾರಂಭ

ಬೆಳ್ತಂಗಡಿ : ಕಳೆದ 25 ವರ್ಷಗಳಿಂದ ಹೊಟೇಲ್ ಉದ್ಯಮದಲ್ಲಿ ವಿಶೇಷ ಪರಿಣತಿ ಮತ್ತು ಶುಚಿ ರುಚಿಕರವಾದ ಅಡುಗೆ ವ್ಯಸಸ್ಥೆಯೊಂದಿಗೆ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಹೊಟೇಲ್ ಸಮಡೈನ್ ಬೆಳ್ತಂಗಡಿ ಇದು ಇಲ್ಲಿನ ಸರಕಾರಿ ಆಸ್ಪತ್ರೆ ಮುಖ್ಯ ರಸ್ತೆಯ ಕೆ.ಎಸ್ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡು ಸೆ.27 (ಇಂದು) ಶುಭಾರಂಭಗೊಂಡಿತು.
ಇಲ್ಲಿ ತಂದೂರಿ ಐಟಮ್ಸ್, ಚಿಕನ್-ಮಟನ್ ಬಿರಿಯಾಣಿ, ಶವರ್ಮ, ಟಿಕ್ಕ, ಅಲ್ಫಾಮ್, ಗ್ರಿಲ್ ಚಿಕನ್, ಫಿಶ್ ಐಟಮ್ಸ್, ಫ್ರೆಶ್ ಜ್ಯೂಸ್ ಮತ್ತು ರೆಡಿಮೆಡ್ ಕಂಪೆನಿ ಜ್ಯೂಸ್, ಫ್ರೈಡ್ ರೈಸ್, ನೂಡೆಲ್ಸ್ ಇತ್ಯಾಧಿ ಐಟಮ್ಸ್ ಶುಚಿ ರುಚಿಕರವಾಗಿ ಲಭ್ಯವಿದೆ. ಪಾರ್ಸೆಲ್ ವ್ಯವಸ್ಥೆ ಕೂಡ ಇರಲಿದೆ ಎಂದು ಮಾಲಕ ಅಬೂಬಕ್ಕರ್ ಮಲೆಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.