ಚಾರ್ಮಾಡಿ: 160 ಅಡಿ ಪ್ರಪಾತಕ್ಕೆ ಉರುಳಿದ ಕಾರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಚಾರ್ಮಾಡಿ 7ನೇ ಹಿಮ್ಮುರಿ ತಿರುವು ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು 160 ಅಡಿ ಆಳಕ್ಕೆ ಬಿದ್ದಿದ್ದು, ಅದೃಷ್ಟವಶಾತ್ ಚಾಲಕನ ಪ್ರಾಣ ರಕ್ಷಣೆಯಾಗಿದೆ. ಸ್ವಾಗತ್ ಕ್ರೈನ್ ಸರ್ವಿಸ್ ಗುರುವಾಯನಕೆರೆ ಇವರು ಪ್ರಪಾತದಿಂದ ಸದ್ರಿ ಕಾರನ್ನು ಮೇಲೆತ್ತುವಲ್ಲಿ ಸಫಲರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.